ಮಗನನ್ನು ಮಂತ್ರಿ ಮಾಡುವಾಗ ರಾಜಕೀಯ ಕ್ಷೇತ್ರ ಸರಿ ಇತ್ತಾ..?

ಶಿವಮೊಗ್ಗ: ಮಗನನ್ನು ಮಂತ್ರಿ ಮಾಡುವಾಗ ರಾಜಕೀಯ ಕ್ಷೇತ್ರ ಸರಿ ಇತ್ತಾ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿ, ತಮ್ಮ ಹಿಂಬಾಲಕರ ಮೂಲಕ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುವ ಯತ್ನವಿದು. ಸಿದ್ದರಾಮಯ್ಯನವರು ರಾಜಕೀಯ ನಿವೃತ್ತಿ ಕುರಿತು ನೀಡಿರುವ ಹೇಳಿಕೆ ನಂಬಲು ಅರ್ಹವಲ್ಲ ಎಂದರು. ಸರ್ಕಾರದ ಮೊದಲ ಮೂರು ವರ್ಷ ಅಧಿಕಾರ ಹಂಚಿಕೆಯಲ್ಲಿಯೇ … Continue reading ಮಗನನ್ನು ಮಂತ್ರಿ ಮಾಡುವಾಗ ರಾಜಕೀಯ ಕ್ಷೇತ್ರ ಸರಿ ಇತ್ತಾ..?