ಅನುಮತಿ ಪಡೆಯದೆ ವಿದೇಶ ಪ್ರವಾಸ: ವಿಶ್ವವಿದ್ಯಾಲಯ ಉಪಕುಲಪತಿಗೆ ನೋಟಿಸ್

ಶಿವಮೊಗ್ಗ: ಕರ್ನಾಟಕ ರಾಜ್ಯಪಾಲರ ಸಚಿವಾಲಯವು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಸೆ. 2ರಂದು ಈ ನೋಟಿಸ್ ನೀಡಲಾಗಿದ್ದು, ಕುವೆಂಪು ವಿವಿ ಉಪಕುಲಪತಿ ಹುದ್ದೆಯಲ್ಲಿದ್ದಾಗ, ನೀವು ಗೌರವಾನ್ವಿತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಕ್ಕಾಗಿ ಹಲವಾರು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದೀರಿ ಎಂದು ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಮೊದಲ ಭೇಟಿ ಜೂ. 19, 2024ರಲ್ಲಿ 23 ದಿನಗಳ ಕಾಲ ಕೆನಾಡಕ್ಕೆ ಭೇಟಿ, ಎರಡನೇ … Continue reading ಅನುಮತಿ ಪಡೆಯದೆ ವಿದೇಶ ಪ್ರವಾಸ: ವಿಶ್ವವಿದ್ಯಾಲಯ ಉಪಕುಲಪತಿಗೆ ನೋಟಿಸ್