ಸೋಪ್‌ ಆರ್ಡರ್‌ ಮಾಡಿ 2.97 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಶಿವಮೊಗ್ಗ: ಆನ್‌ಲೈನ್‌ನಲ್ಲಿ ಸೋಪ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 2.97 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಗಾಂಧಿಬಜಾರ್ ನಿವಾಸಿ 38 ವರ್ಷದ ಎಲೆಕ್ಟ್ರೀಷಿಯನ್ ಈ ವಂಚನೆಗೆ ಒಳಗಾಗಿದ್ದಾರೆ. ಜು. 7ರಂದು ತಮ್ಮ ಮೊಬೈನಲ್ಲಿ ಇನ್ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ “ಘರ್ ಸೋಪ್” ಕುರಿತ ಜಾಹೀರಾತು ಗಮನಕ್ಕೆ ಬಂದಿದ್ದು, ಅದನ್ನು ನಂಬಿ ಆನ್‌ಲೈನ್ ಮೂಲಕ ಸೋಪ್‌ಗೆ ಆರ್ಡರ್ ಮಾಡಿದ್ದರು. ಆದರೂ ಸೋಪ್ ಮಾತ್ರ ಮನೆಗೆ ಬರಲೇ … Continue reading ಸೋಪ್‌ ಆರ್ಡರ್‌ ಮಾಡಿ 2.97 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ