ಮ್ಯೂಲ್ ಅಕೌಂಟ್‌ಗಳಿಂದ 32.43 ಲಕ್ಷ ವಂಚನೆ: ಆರೋಪಿ ಬಂಧನ

ಶಿವಮೊಗ್ಗ: ಮೋಸದಿಂದ ಬ್ಯಾಂಕ್ ಖಾತೆ ಪಡೆದು ಕೋಟಿ ಕೋಟಿ ವಂಚನೆ ಮಾಡುತ್ತಿರುವ ಪ್ರಕರಣಗಳು ಮಲೆನಾಡಿನ ಹೆಬ್ಬಾಗಿಲಿನಲ್ಲಿ ಹೆಚ್ಚಾಗತೊಡಗಿವೆ. ಇದೀಗ ಗಾರ್ಮೆಂರ್ಟ್‌ನ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆ ಪಡೆದು ಒಟ್ಟು ನಾಲ್ಕು ಖಾತೆಗಳಿಂದ ಬರೋಬ್ಬರಿ 32 ಲಕ್ಷದ 43 ಸಾವಿರಕ್ಕೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಸಾಯಿ ಗಾರ್ಮೆಂರ್ಟ್ಸ್‌ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯನ್ನು ಮೋಸದಿಂದ ಪಡೆದುಕೊಂಡ ಆಸಾಮಿ, ಮ್ಯೂಲ್ ಅಕೌಂಟ್ ಆಗಿ ಬಳಕೆ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ದೇಶಾದ್ಯಂತ ಬರೋಬ್ಬರಿ 18 ಸೈಬರ್ ವಂಚನೆ … Continue reading ಮ್ಯೂಲ್ ಅಕೌಂಟ್‌ಗಳಿಂದ 32.43 ಲಕ್ಷ ವಂಚನೆ: ಆರೋಪಿ ಬಂಧನ