ತರೂರ್ ಕುಟುಂಬಕ್ಕೆ ಡಿಜಿಟಲ್ ಶಾಕ್ – ಎಲಾನ್ ಮಸ್ಕ್‌ಗೆ ಮನವಿ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಸುರಕ್ಷತೆ ಕುರಿತು ಮತ್ತೆ ಆತಂಕ ಮೂಡಿಸಿರುವ ಘಟನೆ ಒಂದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ತಮ್ಮ ಸಹೋದರಿ ಶೋಭಾ ತರೂರ್ ಶ್ರೀನಿವಾಸನ್ ಅವರ ಎಕ್ಸ್ (X) ಖಾತೆ ಹ್ಯಾಕ್ ಆಗಿರುವ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಏಪ್ರಿಲ್ 14ರಂದು ಶೋಭಾ ಅವರ X ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಹ್ಯಾಕರ್‌ಗಳು ಅದನ್ನು ಬಳಸಿಕೊಂಡು ಜಾಹೀರಾತು ಸಂಬಂಧಿತ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಪಾಸ್‌ವರ್ಡ್ ಬದಲಾಯಿಸಿದ ನಂತರವೂ ಖಾತೆಗೆ ಪ್ರವೇಶ ಸಾಧ್ಯವಾಗದ … Continue reading ತರೂರ್ ಕುಟುಂಬಕ್ಕೆ ಡಿಜಿಟಲ್ ಶಾಕ್ – ಎಲಾನ್ ಮಸ್ಕ್‌ಗೆ ಮನವಿ