ಹಟ್ಟಿ ಚಿನ್ನದ ಗಣಿ ದ್ವಾರದಲ್ಲಿ 16 ಸ್ಪೋಟಕ ವಸ್ತುಗಳು ಪತ್ತೆ

ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿ (HGML) ಮುಖ್ಯ ಪ್ರವೇಶ ದ್ವಾರದ ಮುಂಭಾಗದಲ್ಲಿ 16 ಸ್ಪೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಗಣಿಗೆ ಪ್ರವೇಶಿಸುವ ದ್ವಾರದ ಸಮೀಪವೇ ಈ ಹಾನಿಕಾರಕ ವಸ್ತುಗಳು ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಗಣಿಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪ್ರಾಥಮಿಕ ಪರಿಶೀಲನೆ ಏನು ಹೇಳುತ್ತದೆ?: ಕಂಪನಿಯ ಮೂಲಗಳು ಹಾಗೂ ಪೊಲೀಸ್ ಮೂಲಗಳ ಪ್ರಕಾರ, ಪತ್ತೆಯಾದ ಸ್ಪೋಟಕ … Continue reading ಹಟ್ಟಿ ಚಿನ್ನದ ಗಣಿ ದ್ವಾರದಲ್ಲಿ 16 ಸ್ಪೋಟಕ ವಸ್ತುಗಳು ಪತ್ತೆ