ಮೈಸೂರು: 11ರ ಬಾಲಕಿಯಿಂದ 15 ದಿನಗಳಲ್ಲಿ ‘ಮಕ್ಕಳ ರಾಮಾಯಣ’!
11 ವರ್ಷದ ಧನ್ಯಶ್ರೀ ಎಸ್. ಕೇವಲ 15 ದಿನಗಳಲ್ಲಿ ಮಕ್ಕಳಿಗಾಗಿ ‘ಮಕ್ಕಳ ರಾಮಾಯಣ’ ಕೈಬರಹ ಪುಸ್ತಕ ರಚನೆ – ಯದುವೀರ್ ಒಡೆಯರ್ ಅಭಿನಂದನೆ ಮೈಸೂರು : ಮೈಸೂರಿನ ಕೇವಲ 11 ವರ್ಷದ ಬಾಲಕಿ ಧನ್ಯಶ್ರೀ ಎಸ್. ತಮ್ಮ ಅಪರೂಪದ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ. ಕೇವಲ 15 ದಿನಗಳಲ್ಲಿ ಮಕ್ಕಳಿಗಾಗಿ 36 ಪುಟಗಳ ಕೈಬರಹದ ‘ಮಕ್ಕಳ ರಾಮಾಯಣ’ ಪುಸ್ತಕವನ್ನು ರಚಿಸುವ ಮೂಲಕ ಸಾಹಿತ್ಯ, ಸೃಜನಶೀಲತೆ ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ತಮ್ಮ ಅಭಿರುಚಿಯನ್ನು ಅನಾವರಣಗೊಳಿಸಿದ್ದಾರೆ. ಈ ವಿಶಿಷ್ಟ ಸಾಧನೆಗೆ … Continue reading ಮೈಸೂರು: 11ರ ಬಾಲಕಿಯಿಂದ 15 ದಿನಗಳಲ್ಲಿ ‘ಮಕ್ಕಳ ರಾಮಾಯಣ’!
Copy and paste this URL into your WordPress site to embed
Copy and paste this code into your site to embed