₹55 ಲಕ್ಷ ಸಾಲ ವಿವಾದಕ್ಕೆ ತಿರುವು: ವಿಶ್ವನಾಥ್ ವಿರುದ್ಧ FIR ದಾಖಲು

MP ಅವಧಿಯ ಸಾಲದ ಹಣ ವಾಪಸ್ ವಿಚಾರಕ್ಕೆ MLC ವಿರುದ್ಧ ಕಾನೂನು ಕ್ರಮ ಮೈಸೂರು: ಅಡಗೂರು ವಿಶ್ವನಾಥ್ ವಿರುದ್ಧ ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪದಡಿ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರುದಾರರ ಪ್ರಕಾರ, 2013ರಲ್ಲಿ ಅಡಗೂರು ವಿಶ್ವನಾಥ್ ಅವರು ಸಂಸದರಾಗಿದ್ದ … Continue reading ₹55 ಲಕ್ಷ ಸಾಲ ವಿವಾದಕ್ಕೆ ತಿರುವು: ವಿಶ್ವನಾಥ್ ವಿರುದ್ಧ FIR ದಾಖಲು