ಬಾಲಕೃಷ್ಣ ಗನ್ ಹಿಡಿದಿದ್ದು ಓಪನ್ ಮಾಡ್ಲಾ?, ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮೈಸೂರು: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಅಧಿಕಾರದಲ್ಲಿದ್ದರೆ ವಿಧಾನಸೌದವು ನಮ್ಮಪ್ಪನ ಆಸ್ತಿ ಎಂದು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಬೇಕಾದರೆ ವಿಧಾನಸೌಧವನ್ನ ಮಾರಿಯೇ ಬಿಡುತ್ತಾರೆ. ಇಂತಹವರು ಇನ್ನೂ 15 ವರ್ಷ ನಾವು ಸಿಎಂ ಅಂಥ ಮಾತನಾಡುತ್ತಿರುವುದು ಈ ರಾಜ್ಯದ ದೌರ್ಭಾಗ್ಯ ಎಂದರು. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ರಾಜ್ಯಕ್ಕೆ ಈ ಸರ್ಕಾರದ … Continue reading ಬಾಲಕೃಷ್ಣ ಗನ್ ಹಿಡಿದಿದ್ದು ಓಪನ್ ಮಾಡ್ಲಾ?, ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ