ದುಬಾರೆ ದುರಂತ: ಗಾಯಗೊಂಡ ಮಾರ್ತಾಂಡ ಆನೆ ಸಾವು

ಮೈಸೂರು: ಸಮೀಪದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕಂಜನ್ ಆನೆಯ ದಾಳಿಗೆ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಾಹಿತಿಯ ಪ್ರಕಾರ, ನಿನ್ನೆ ಮಧ್ಯಾಹ್ನದವರೆಗೂ ಕಂಜನ್ ಮತ್ತು ಮಾರ್ತಾಂಡ ಆನೆಗಳು ಸಾಮಾನ್ಯವಾಗಿ ವರ್ತಿಸುತ್ತಿದ್ದವು. ದುಬಾರೆಗೆ ಆಗಮಿಸಿದ್ದ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುತ್ತಾ, ನೀರಿನಲ್ಲಿ ಆಟವಾಡುತ್ತಿರುವ ದೃಶ್ಯಗಳನ್ನು ಆನಂದಿಸುತ್ತಿದ್ದರು. ಎರಡೂ ಸಾಕಾನೆಗಳು ಅಕ್ಕಪಕ್ಕದಲ್ಲೇ ಇದ್ದು, ಪ್ರವಾಸಿಗರು ಮತ್ತು ಮಾವುತರು ಅವುಗಳಿಗೆ ನೀರು ಹಾಕುತ್ತಿದ್ದರು. ಆದರೆ ಅಚಾನಕ್‌ ಆಗಿ ಕಂಜನ್ ಆನೆ ಉದ್ರಿಕ್ತಗೊಂಡು ಮಾರ್ತಾಂಡ … Continue reading ದುಬಾರೆ ದುರಂತ: ಗಾಯಗೊಂಡ ಮಾರ್ತಾಂಡ ಆನೆ ಸಾವು