‘ಗ್ರಂಥ ಕಥಾ’ ಆ್ಯನಿಮೇಷನ್ ಕಿರುಚಿತ್ರ ಬಿಡುಗಡೆ

ಮೈಸೂರು: ಅಪರೂಪದ ಹಸ್ತಪ್ರತಿಗಳು, ತಾಳೆಗರಿ ಮತ್ತು ಸಾಹಿತ್ಯ ಕೃತಿಗಳ ಸಂಗ್ರಹ ಹೊಂದಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ (ಓಆರ್‌ಐ)ವು ಜಾಗತಿಕ ಮಟ್ಟದಲ್ಲಿ ಪ್ರಾಚೀನ ಜ್ಞಾನ ಪರಂಪರೆಯ ಅರಿವು ಮೂಡಿಸುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎನ್. ಲೋಕನಾಥ್ ಹೇಳಿದರು. ಮೈಸೂರಿನ ಇನ್ಫೋಸಿಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಗ್ರಂಥ ಕಥಾ’ ಆ್ಯನಿಮೇಷನ್ ಫಿಲಂ ಮತ್ತು ‘ವೀರಭದ್ರ ವಿಜಯ ಚಂಪೂ’ ಕೃತಿ (ಸಂಪಾದನೆ: ಡಾ. ಎಸ್.ಸಿ.ಶೋಭಾ) ಬಿಡುಗಡೆಗೊಳಿಸಿ ಮಾತನಾಡಿದರು. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ … Continue reading ‘ಗ್ರಂಥ ಕಥಾ’ ಆ್ಯನಿಮೇಷನ್ ಕಿರುಚಿತ್ರ ಬಿಡುಗಡೆ