ಮೈಸೂರು ದಸರಾ 2026: ನಾಡಹಬ್ಬದ ಉದ್ಘಾಟನೆ ನೇರಪ್ರಸಾರ ವೀಕ್ಷಿಸಿ; ಇಲ್ಲಿದೆ ಲಿಂಕ್!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಇಂದು (ಅ.11) ಚಾಲನೆ ದೊರೆಯಲಿದೆ. ನಾಡಹಬ್ಬದ ಉದ್ಘಾಟನಾ ಸಮಾರಂಭಕ್ಕೆ ಚಾಮುಂಡಿಬೆಟ್ಟ ಸಜ್ಜಾಗಿದ್ದು, ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 11.50ರಿಂದ ಮಧ್ಯಾಹ್ನ 12.13ರವರೆಗೆ ನಿಗದಿಯಾಗಿರುವ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಈ ಬಾರಿ 11 ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವ ಅಕ್ಟೋಬರ್ 21ರಂದು ವಿಜಯದಶಮಿಯ ಜಂಬೂ ಸವಾರಿಯೊಂದಿಗೆ ಮುಕ್ತಾಯಗೊಳ್ಳಲಿದೆ. … Continue reading ಮೈಸೂರು ದಸರಾ 2026: ನಾಡಹಬ್ಬದ ಉದ್ಘಾಟನೆ ನೇರಪ್ರಸಾರ ವೀಕ್ಷಿಸಿ; ಇಲ್ಲಿದೆ ಲಿಂಕ್!
Copy and paste this URL into your WordPress site to embed
Copy and paste this code into your site to embed