ಅಡ್ಡಗೋಡೆ ಮೇಲೆ ದೀಪ; ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸ್ಪಷ್ಟವಾಗಿ ಹೇಳದ ಮೇಯರ್!

ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಪಾಲಿಕೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿ ನಿರ್ಣಯ ಕೈಗೊಳ್ಳುವ ಬದಲು, ಮೇಯರ್ ಪ್ರೀತಿ ಕಾಮಕರ್ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಕೇಳುವುದಾಗಿ ರೂಲಿಂಗ್ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಪರ ನಿರ್ಣಯಕ್ಕೆ ಕನ್ನಡ ಪರ ಸದಸ್ಯರು ಒತ್ತಾಯಿಸಿದರೂ, ಮೇಯರ್ ಅವರು ನೇರ ನಿರ್ಧಾರ ಕೈಗೊಳ್ಳದೆ ವಿಷಯವನ್ನು ಸರ್ಕಾರದ ಅಂಗಳಕ್ಕೆ ತಳ್ಳಿದರು. ಬೆಳಗಾವಿ ಕರ್ನಾಟಕದದು ಎಂಬ ಸ್ಪಷ್ಟ ನಿಲುವು ಪಾಲಿಕೆ ಸಭೆಯಿಂದ ಹೊರಬರಬೇಕು ಎಂಬ ಆಗ್ರಹಕ್ಕೆ ಪ್ರತಿಯಾಗಿ, “ಈ … Continue reading ಅಡ್ಡಗೋಡೆ ಮೇಲೆ ದೀಪ; ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸ್ಪಷ್ಟವಾಗಿ ಹೇಳದ ಮೇಯರ್!