ಶ್ವಾನದಿಂದ ಬೆಕ್ಕಿನ ಮರಿಗೆ ಹಾಲು – ಅಪೂರ್ವ ದೃಶ್ಯ ವೈರಲ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಅಪರೂಪದ ಮಾನವೀಯತೆಗೂ ಮೀರಿದ ಪ್ರಾಣಿಪ್ರೀತಿಯ ಘಟನೆ ಗಮನಸೆಳೆದಿದೆ. ಚೇತನ್ ಎಂಬುವರ ಮನೆಯಲ್ಲಿ ಸಾಕಿರುವ ‘ಡೈಸಿ’ ಎಂಬ ಶ್ವಾನವು ಬೆಕ್ಕಿನ ಮರಿಗೆ ತನ್ನದೇ ಮಗು ಎಂಬಂತೆ ಹಾಲುಣಿಸಿ ತಾಯ್ತನ ಮೆರೆದಿರುವುದು ಎಲ್ಲರ ಮನಸೂರೆಗೊಂಡಿದೆ. ಸಾಮಾನ್ಯವಾಗಿ “ನಾಯಿಯ ಮೊಲೆಯಲ್ಲಿ ಹಾಲಿದ್ದರೂ ಭಾಗ್ಯವಿಲ್ಲ” ಎಂಬ ಮಾತು ಕೇಳಿಬರುತ್ತದೆ. ಆದರೆ ಈ ಘಟನೆ ಆ ಮಾತಿಗೆ ತಲೆಕೆಳಗಾಗಿ, ಪ್ರಾಣಿಗಳಲ್ಲಿಯೂ ಮಮತೆ ಎಷ್ಟೊಂದು ಗಾಢವಾಗಿರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಮನೆಮಾಲೀಕ ಚೇತನ್ ಅವರ ಮಾಹಿತಿ ಪ್ರಕಾರ, ಇತ್ತೀಚೆಗೆ … Continue reading ಶ್ವಾನದಿಂದ ಬೆಕ್ಕಿನ ಮರಿಗೆ ಹಾಲು – ಅಪೂರ್ವ ದೃಶ್ಯ ವೈರಲ್