ಸಾಕು ನಾಯಿಗಳಷ್ಟೇ ಅಲ್ಲ, ಬೀದಿನಾಯಿಗಳಿಗೂ ಹಬ್ಬದ ಸಂಭ್ರಮ: ಕುಕುರ್ ತಿಹಾರ್ ವಿಶೇಷತೆ
ನೇಪಾಳದ ಸಂಪ್ರದಾಯದಲ್ಲಿ ಶ್ವಾನಗಳಿಗೆ ವಿಶೇಷ ಸ್ಥಾನ: ಸಾಕು ನಾಯಿಗಳಷ್ಟೇ ಅಲ್ಲ, ಬೀದಿನಾಯಿಗಳಿಗೂ ಹಬ್ಬದ ಸಂಭ್ರಮ – ಹೂವು, ತಿಲಕ, ಭೋಜನದೊಂದಿಗೆ ಕುಕುರ್ ತಿಹಾರ್ ಆಚರಣೆ! ಕಾಠ್ಮಂಡು: ಮನುಷ್ಯನ ಅತ್ಯಂತ ನಿಷ್ಠಾವಂತ ಸಂಗಾತಿ ಎಂದೇ ಗುರುತಿಸಿಕೊಂಡಿರುವ ನಾಯಿಗಳನ್ನು ಗೌರವಿಸುವ ವಿಶಿಷ್ಟ ಹಬ್ಬ ‘ಕುಕುರ್ ತಿಹಾರ್’ ಅನ್ನು ನೇಪಾಳದಲ್ಲಿ ನವೆಂಬರ್ 8ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ತಿಹಾರ್ ಹಬ್ಬದ ಪ್ರಮುಖ ಆಚರಣೆಗಳಲ್ಲಿ ಒಂದಾದ ಈ ದಿನ ಸಾಕು ನಾಯಿಗಳಿಂದ ಹಿಡಿದು ಬೀದಿನಾಯಿಗಳು ಮತ್ತು ಭದ್ರತಾ ಕಾರ್ಯಗಳಲ್ಲಿ ತೊಡಗಿರುವ ಶ್ವಾನಗಳವರೆಗೆ ಎಲ್ಲ ನಾಯಿಗಳಿಗೂ … Continue reading ಸಾಕು ನಾಯಿಗಳಷ್ಟೇ ಅಲ್ಲ, ಬೀದಿನಾಯಿಗಳಿಗೂ ಹಬ್ಬದ ಸಂಭ್ರಮ: ಕುಕುರ್ ತಿಹಾರ್ ವಿಶೇಷತೆ
Copy and paste this URL into your WordPress site to embed
Copy and paste this code into your site to embed