ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು

ಕೊಪ್ಪಳ(ಗಂಗಾವತಿ): ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕ ತಂದೆ-ತಾಯಿ ಹಾಗೂ ಅಕ್ಕನಿಗೆ ಚಾಕು ಇರಿದ್ದಿದ್ದು, ನಂತರ ತಾನೂ ಚಾಕುವಿನಿಂದ ಚುಚ್ಚಿಕೊಂಡ ಘಟನೆ ಗಂಗಾವತಿ ತಾಲೂಕಿನ ಅಯೋಧ್ಯಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಚಾಕು ಬಲವಾಗಿ ಇರಿದಿದ್ದಕ್ಕೆ ಆತನ ಸಹೋದರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ತಂದೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗ ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ತಂದೆ ವೆಂಕಟ ನಾಯ್ಡು (45) ಹಾಗೂ ಸಹೋದರಿ … Continue reading ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು