ಪೊಲೀಸ್ ಕಾರ್ಯಾಚರಣೆ:‌ ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಮನೆ ಪರಿಶೀಲನೆ

ಕುಷ್ಟಗಿ: ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಬೆಳ್ಳಂಬೆಳಿಗ್ಗೆ ಕುಷ್ಟಗಿಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ 105 ರೌಡಿಶೀಟರ್‌ಗಳ ಪೈಕಿ ಆಕ್ಟಿವ್ ಇರುವಂತಹ 20ಕ್ಕೂ ಅಧಿಕ ರೌಡಿಶೀಟರ್‌ಗಳ ಮನೆಗಳಿಗೆ ಪಿಎಸ್ಐ ಹನುಮಂತಪ್ಪ ತಳವಾರ್ ತಂಡದೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ರೌಡಿಶೀಟರ್‌ಗಳ ಚಲನವಲನ, ಹಾಜರಾತಿ, ಚಟುವಟಿಕೆಗಳು ಹಾಗೂ ಇತ್ತೀಚಿನ ವರ್ತನೆಗಳು ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸ್ಥಿತಿ ಹಾಗೂ ಪ್ರಸ್ತುತ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಪೊಲೀಸ್ ಅಧಿಕಾರಿಗಳು ಮನೆಗಳಲ್ಲಿ … Continue reading ಪೊಲೀಸ್ ಕಾರ್ಯಾಚರಣೆ:‌ ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಮನೆ ಪರಿಶೀಲನೆ