ಪೋಡಿ ಹೆಸರಲ್ಲಿ ಅನಕ್ಷರಸ್ಥ ರೈತನಿಗೆ ವಂಚನೆ: ಜಮೀನು ಪರರ ಪಾಲು
ಕೊಪ್ಪಳ (ಕುಷ್ಟಗಿ): ಜಮೀನಿನ ಪೋಡಿ ಮಾಡಿಸಿಕೊಡುವುದಾಗಿ ನಂಬಿಸಿ ಅನಕ್ಷರಸ್ಥ ರೈತನೊಬ್ಬನ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನನ್ನೇ ಬೇರೆಯವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವ ಗಂಭೀರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೈತನಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕುಟುಂಬದ ಸಮ್ಮತಿಯೂ ಇಲ್ಲದೆ ಜಮೀನಿನ ಮಾಲೀಕತ್ವ ಬದಲಾಯಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ಐವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಪೋಡಿ ಹೆಸರಿನಲ್ಲಿ ನಂಬಿಕೆ ಗಳಿಸಿ ವಂಚನೆ: ಕಾರಟಗಿ ಗ್ರಾಮದ … Continue reading ಪೋಡಿ ಹೆಸರಲ್ಲಿ ಅನಕ್ಷರಸ್ಥ ರೈತನಿಗೆ ವಂಚನೆ: ಜಮೀನು ಪರರ ಪಾಲು
Copy and paste this URL into your WordPress site to embed
Copy and paste this code into your site to embed