ಕೃಷ್ಣಾ ಬಿ ಸ್ಕೀಮ್ ಪೂರ್ಣಗೊಳಿಸಿ: ಸಚಿವರ ಫೋಟೋ ಇಟ್ಟು ಪೂಜೆ ಮಾಡ್ತೀವಿ

ಕುಷ್ಟಗಿ: “ಸಾರ್, ಕೃಷ್ಣಾ ಬಿ ಸ್ಕೀಮ್ ಯೋಜನೆಯನ್ನು ಪೂರ್ಣಗೊಳಿಸಿ. ಆ ಕೆಲಸ ಮಾಡಿದರೆ ಇಂತಹ ಹತ್ತು ಬರಗಾಲ ಬಂದರೂ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡ್ತೀವಿ…” ಎಂದು ರೈತನೊಬ್ಬ ಸಚಿವರ ಎದುರೇ ಭಾವನಾತ್ಮಕವಾಗಿ ಮನವಿ ಮಾಡಿದ ಘಟನೆ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಗಮನ ಸೆಳೆಯಿತು. ಬರದಿಂದ ತತ್ತರಿಸಿರುವ ರೈತರ ಬೆಳೆ ಹಾನಿ ಪರಿಶೀಲನೆಗಾಗಿ ನವಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ … Continue reading ಕೃಷ್ಣಾ ಬಿ ಸ್ಕೀಮ್ ಪೂರ್ಣಗೊಳಿಸಿ: ಸಚಿವರ ಫೋಟೋ ಇಟ್ಟು ಪೂಜೆ ಮಾಡ್ತೀವಿ