ಅಂಜನಾದ್ರಿ ದೇವಸ್ಥಾನಕ್ಕೆ ₹2.50 ಕೋಟಿ ಮೌಲ್ಯದ ಬಂಗಾರ ದೇಣಿಗೆ
ಕೊಪ್ಪಳ: ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರಿಂದ ಮತ್ತೊಂದು ಭವ್ಯ ದೇಣಿಗೆ ಹರಿದುಬಂದಿದೆ. ಬಂಗಾರದ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲೇ, ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಎಎಂಆರ್ ಗ್ರೂಪ್ ಅಧ್ಯಕ್ಷ ಮಹೇಶ ರೆಡ್ಡಿ ಅವರು ದೇವಸ್ಥಾನಕ್ಕೆ ಸುಮಾರು ₹2.50 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ಅರ್ಪಿಸಿದ್ದಾರೆ. ಈ ವಿಶೇಷ ದೇಣಿಗೆಯಲ್ಲಿ ಬಂಗಾರದ ಕಿರೀಟ, ಪ್ರಭಾವಳಿ ಹಾಗೂ ಗದೆ ಸೇರಿದ್ದು, ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ … Continue reading ಅಂಜನಾದ್ರಿ ದೇವಸ್ಥಾನಕ್ಕೆ ₹2.50 ಕೋಟಿ ಮೌಲ್ಯದ ಬಂಗಾರ ದೇಣಿಗೆ
Copy and paste this URL into your WordPress site to embed
Copy and paste this code into your site to embed