NEET-UG Re-Exam: ತಡವಾಗಿ ಬಂದ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತ
ಕೊಪ್ಪಳ: ವಿದ್ಯಾರ್ಥಿನಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಸಿಬ್ಬಂದಿ ಒಳಗಡೆ ಬಿಟ್ಟುಕೊಳ್ಳಲಿಲ್ಲ. ಅವಕಾಶ ನೀಡುವಂತೆ ಪಾಲಕರು ಹಾಗೂ ವಿದ್ಯಾರ್ಥಿನಿಯು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದ ಪ್ರಸಂಗ ನಡೆಯಿತು. ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಂಗಾವತಿಯ ವಿದ್ಯಾರ್ಥಿನಿ ಬೀಬಿ ಫಾತಿಮಾ ಪರೀಕ್ಷೆ ಬರೆಯುವುದಿತ್ತು. ಆದರೆ ತಂದೆಯೊಂದಿಗೆ ಬೈಕ್‌ನಲ್ಲಿ ಬರುವಾಗ ಬೈಕ್ ಕೆಟ್ಟಿದೆ. 1.30ರ ಒಳಗೆ ಪರೀಕ್ಷಾ ಕೇಂದ್ರದ ಒಳಗೆ ಇರಬೇಕಿತ್ತು. ಆದರೆ 1.53ಕ್ಕೆ ಅಂದರೆ 23 ನಿಮಿಷ ತಡವಾಗಿ ಬಂದಿದ್ದಾಳೆ. ಪೊಲೀಸರು ಕಾಲೇಜು ಗೇಟ್‌ತೆಗೆದು, ಒಳಗೆ … Continue reading NEET-UG Re-Exam: ತಡವಾಗಿ ಬಂದ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತ
Copy and paste this URL into your WordPress site to embed
Copy and paste this code into your site to embed