ಎಥೆನಾಲ್ ವಿವಾದ : ನಮ್ಮ ಮಾದರಿ ಪರೀಕ್ಷೆ ಸರಿಯಾಗಿದೆ – ಕೇಂದ್ರ ನೇರ ಉತ್ತರಿಸಲಿ

ಪೆಟ್ರೋಲ್‌ನಲ್ಲಿ ಶೇ.30ರಷ್ಟು ಎಥೆನಾಲ್ ಮಿಶ್ರಣ ಆರೋಪ: ಗ್ರಾಹಕರ ವಾಹನಗಳ ಸುರಕ್ಷತೆ ಪ್ರಶ್ನೆ: ಕೇಂದ್ರದ ನೇರ ಉತ್ತರಕ್ಕೆ ಸಚಿವರ ಪಟ್ಟು ಬೆಂಗಳೂರು: ರಾಜ್ಯದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷಾದ್ ಮತ್ತೊಮ್ಮೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರ ನಡೆಸಿದ ಮಾದರಿ ಪರೀಕ್ಷೆಗಳ … Continue reading ಎಥೆನಾಲ್ ವಿವಾದ : ನಮ್ಮ ಮಾದರಿ ಪರೀಕ್ಷೆ ಸರಿಯಾಗಿದೆ – ಕೇಂದ್ರ ನೇರ ಉತ್ತರಿಸಲಿ