ಲಂಚಕ್ಕೆ ಆಸೆಪಟ್ಟು ಲೋಕಾ ಬಲೆಗೆ ಬಿದ್ದ ಕಾನೂನು ರಕ್ಷಕರು
ಕಲಬುರಗಿ: ಎಂಓಬಿ ಬಳಿ ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಗಳಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಓರ್ವ ಪರಾರಿಯಾಗಿದ್ದ, ಇನ್ನೊಬ್ಬ ಪೇದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಗುರುವಾರ ನಡೆದಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಪೇದೆಗಳಾದ ಪರಶುರಾಮ್, ಲೋಕಾ ಬಲೆಗೆ ಬಿದ್ದಿದ್ದು, ಮತ್ತೊಬ್ಬ ಪೇದೆ … Continue reading ಲಂಚಕ್ಕೆ ಆಸೆಪಟ್ಟು ಲೋಕಾ ಬಲೆಗೆ ಬಿದ್ದ ಕಾನೂನು ರಕ್ಷಕರು
Copy and paste this URL into your WordPress site to embed
Copy and paste this code into your site to embed