‘ಅಭೀ ಪಿಚ್ಚರ್ ಬಾಕಿ ಹೈʼ; ಆರ್‌ಎಸ್‌ಎಸ್‌ಗೆ ಖರ್ಗೆ ಟಾಂಗ್
ಕಲಬುರಗಿ: ಆರ್‌ಎಸ್ಎಸ್‌ಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಬರಲಿ ಬಿಡಿ ಅವಸರ ಯಾಕೆ? ʻಅಭಿ ಪಿಚ್ಚರ್ ಬಾಕಿ ಹೈʼ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಲವಾರು ಪ್ರಶ್ನೆಗಳನ್ನು ಹಾಕಿ ಆರ್‌ಎಸ್ಎಸ್‌ಗೆ ಪತ್ರ ಬರೆದಿದ್ದೇನೆ. ಇನ್ನೂ ಉತ್ತರ ನೀಡಿಲ್ಲ. ನೀಡಲಿ ಬಿಡಿ ಯಾಕೆ ಅವಸರ ʻಅಭೀ ಪಿಚ್ಚರ್ ಬಾಕಿ ಹೈʼ. ಅವರೂ ಕೂಡಾ ನನ್ನ ಹಾಗೂ ಕುಟುಂಬದ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ, ಹಾಕಲಿ … Continue reading ‘ಅಭೀ ಪಿಚ್ಚರ್ ಬಾಕಿ ಹೈʼ; ಆರ್‌ಎಸ್‌ಎಸ್‌ಗೆ ಖರ್ಗೆ ಟಾಂಗ್
Copy and paste this URL into your WordPress site to embed
Copy and paste this code into your site to embed