ಕಲಬುರಗಿ: ಇಂದಿನಿಂದ `ಸಂಯುಕ್ತ ಕರ್ನಾಟಕ’ ಆರೋಗ್ಯ-ಶಿಕ್ಷಣ ಮೇಳ
ಖ್ಯಾತ ಶಿಕ್ಷಣ ತಜ್ಞರ ಮಾರ್ಗದರ್ಶನ | ಬೃಹತ್ ಹೆಲ್ತ್ ಕ್ಯಾಂಪ್ | ಕಲ್ಯಾಣ ಕರ್ನಾಟಕ ಪ್ರಗತಿಗೆ ಉತ್ತೇಜನ ಸಂ.ಕ.ಸಮಾಚಾರ ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಮತ್ತು ಆರೋಗ್ಯ ಪ್ರಗತಿಗೆ ಪೂರಕವಾಗಿ ಲೋಕ ಶಿಕ್ಷಣ ಟ್ರಸ್ಟಿನ ಹೆಮ್ಮೆಯ ಪ್ರಕಟಣೆ “ಸಂಯುಕ್ತ ಕರ್ನಾಟಕ” ಪತ್ರಿಕೆಯಿಂದ ಕಲಬುರಗಿ ನಗರದ ಖಮಿತಕರ್ ಭವನದಲ್ಲಿ ಮಂಗಳವಾರ, ಬುಧವಾರ ಬೃಹತ್ ಆರೋಗ್ಯ-ಶಿಕ್ಷಣ ಮೇಳ ಆಯೋಜಿಸಿದ್ದು, ಸಕಲ ಸಿದ್ಧತೆ ಮಾಡಲಾಗಿದೆ. ಸಿರಿ ಸಂಪದ ಮೇಳದಲ್ಲಿ ನಾಡಿನ ಪ್ರತಿಷ್ಠಿತ 20 ಶಿಕ್ಷಣ ಸಂಸ್ಥೆ, 10 ಆಸ್ಪತ್ರೆಗಳು ಭಾಗಿಯಾಗಿದ್ದು, … Continue reading ಕಲಬುರಗಿ: ಇಂದಿನಿಂದ `ಸಂಯುಕ್ತ ಕರ್ನಾಟಕ’ ಆರೋಗ್ಯ-ಶಿಕ್ಷಣ ಮೇಳ
Copy and paste this URL into your WordPress site to embed
Copy and paste this code into your site to embed