`ಸಂಯುಕ್ತ ಕರ್ನಾಟಕ’ದಿಂದ 7, 8 ರಂದು ಆರೋಗ್ಯ-ಶಿಕ್ಷಣ ಮೇಳ
2 ದಿನ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ * ಖ್ಯಾತ ವೈದ್ಯರು, ಶಿಕ್ಷಣ ತಜ್ಞರು ಭಾಗಿ ಕಲಬುರಗಿ: ಲೋಕ ಶಿಕ್ಷಣ ಟ್ರಸ್ಟಿನ ಹೆಮ್ಮೆಯ ಪ್ರಕಟಣೆಯಾಗಿರುವ `ಸಂಯುಕ್ತ ಕರ್ನಾಟಕ’ದ ವತಿಯಿಂದ ಎಪ್ರಿಲ್ 7 ಮತ್ತು 8 ರಂದು ನಗರದ ಜೇವರ್ಗಿ ರಸ್ತೆಯ ಖಮಿತಕರ್ ಭವನದಲ್ಲಿ ಬೃಹತ್ ಆರೋಗ್ಯ ಮತ್ತು ಶಿಕ್ಷಣ ಮೇಳ ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕದ ನಗರ, ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಮೇಳವನ್ನು … Continue reading `ಸಂಯುಕ್ತ ಕರ್ನಾಟಕ’ದಿಂದ 7, 8 ರಂದು ಆರೋಗ್ಯ-ಶಿಕ್ಷಣ ಮೇಳ
Copy and paste this URL into your WordPress site to embed
Copy and paste this code into your site to embed