ರೈತರಿಗೆ ಗೊಬ್ಬರ ಸಿಗದಿದ್ದರೆ ಅದರ ಹಿಂದೆ ಹಗರಣದ ವಾಸನೆ

ಗೊಬ್ಬರ ಕೊರತೆ ಇಲ್ಲ, ವಿತರಣೆಯಲ್ಲಿ ಸರ್ಕಾರ ವಿಫಲ – ಅಂಕಿ-ಅಂಶಗಳೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ರಾಜಕುಮಾರ ಪಾಟೀಲ್ ತೆಲ್ಕೂರ್ ವಾಗ್ದಾಳಿ ಸಂ.ಕ. ಸಮಾಚಾರ ಕಲಬುರಗಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂಬ ಭಾವನೆ ಮೂಡಿಸಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ … Continue reading ರೈತರಿಗೆ ಗೊಬ್ಬರ ಸಿಗದಿದ್ದರೆ ಅದರ ಹಿಂದೆ ಹಗರಣದ ವಾಸನೆ