ಜೀನ್ಸ್‌ ಪ್ಯಾಂಟ್, ಮಹಿಳೆಯರಿಗೆ ಉಡುಗೆ, ಬೂಟ್, ಚಪ್ಪಲಿಗೆ ಬೇಡಿಕೆ ಇಟ್ಟಿದ್ದ ಎಪಿಪಿ ಲೋಕಾ ಬಲೆಗೆ

ಕಲಬುರಗಿ: ಕಲಬುರಗಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಸಂತೋಷಕುಮಾರ ಲೋಖಂಡೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ಪಿ, ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಅರುಣಕುಮಾರ ಮುರಗುಂಡಿ ನೇತೃತ್ವದ ಲೋಕಾಯುಕ್ತ ತಂಡ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ನ್ಯಾಯಾಲಯದ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಬಾಕಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿ ಆರೋಪಿ 10 ಸಾವಿರ ರೂ. ಲಂಚದ ಬೇಡಿಕೆ ಇತ್ತು. ದೂರದಾರ ರಾಹುಲ್ ಹೈದರಾಬಾದ್‌ ಅವರಿಂದ … Continue reading ಜೀನ್ಸ್‌ ಪ್ಯಾಂಟ್, ಮಹಿಳೆಯರಿಗೆ ಉಡುಗೆ, ಬೂಟ್, ಚಪ್ಪಲಿಗೆ ಬೇಡಿಕೆ ಇಟ್ಟಿದ್ದ ಎಪಿಪಿ ಲೋಕಾ ಬಲೆಗೆ