‘ಮುಂದಿನ ಜನ್ಮದಲ್ಲಾದರೂ ನಿನ್ನವನಾಗಿ ಹುಟ್ಟುವೆ’ ಎಂದು ಬರೆದು ಯುವಕ ಆತ್ಮಹತ್ಯೆ
ಹಾವೇರಿ: ಎರಡು ವರ್ಷಗಳ ಕಾಲ ಪ್ರೀತಿಸಿ, ಕೊನೆಗೂ ಕೈಹಿಡಿದ ಪ್ರೇಯಸಿಯನ್ನು ಕಳೆದುಕೊಂಡ ನೋವು ಯುವಕನೊಬ್ಬನ ಬದುಕನ್ನೇ ದುರಂತದತ್ತ ಕೊಂಡೊಯ್ದ ಘಟನೆ ಹಾವೇರಿಯಲ್ಲಿ ನಡೆದಿದೆ. ದೇವಸ್ಥಾನವೊಂದರಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದ ಯುವಕ, ಪತ್ನಿಯನ್ನು ಆಕೆಯ ಪೋಷಕರು ತಮ್ಮೊಂದಿಗೆ ಕರೆದೊಯ್ದ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕನನ್ನು ಹಾವೇರಿಯ ಮಂಜುನಾಥ್ ಅಗಡಿ (24) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮಂಜುನಾಥ್, ಇತ್ತೀಚೆಗೆ ಆಕೆಯೊಂದಿಗೆ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ಆದರೆ ಈ ಮದುವೆಗೆ ಯುವತಿಯ ಪೋಷಕರು ತೀವ್ರ … Continue reading ‘ಮುಂದಿನ ಜನ್ಮದಲ್ಲಾದರೂ ನಿನ್ನವನಾಗಿ ಹುಟ್ಟುವೆ’ ಎಂದು ಬರೆದು ಯುವಕ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed