ಕಾರಿಡಾರ್‌ಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ
ಬಸ್ ನಿಲ್ದಾಣದಲ್ಲಿ ದುರಂತ: ಕಾರಿಡಾರ್‌ಗೆ ನುಗ್ಗಿದ ಬಸ್‌ಗೆ ಮಗು ಬಲಿ ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭೀಕರ ಅವಘಡ ಸಂಭವಿಸಿ, ಕಾರಿಡಾರ್‌ಗೆ ನುಗ್ಗಿದ ಬಸ್ ಡಿಕ್ಕಿಯಿಂದ ಎರಡು ವರ್ಷದ ಮಗು ಗಂಭೀರ ಗಾಯಗೊಂಡು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ಮಗುವನ್ನು ಹಜರತ್ ಅಲಿ (2) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಕಾರಿಡಾರ್‌ಗೆ ನುಗ್ಗಿದ ರಭಸ: ಲಕ್ಷ್ಮೇಶ್ವರದತ್ತ ತೆರಳುತ್ತಿದ್ದ ಬಸ್ ಅತಿವೇಗದಲ್ಲಿ ಬಸ್ ನಿಲ್ದಾಣಕ್ಕೆ ನುಗ್ಗಿ, … Continue reading ಕಾರಿಡಾರ್‌ಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed