ಹೋರಿ ಓಟದಲ್ಲಿ ಪಟಾಕಿ ವಿವಾದ: ಗುಂಪು ಘರ್ಷಣೆ, 8 ಮಂದಿಗೆ ಗಾಯ
ಹಾವೇರಿ: ಕಾರಹುಣ್ಣಿಮೆ ಅಂಗವಾಗಿ ನಡೆದ ಹೋರಿ ಓಟದ ವೇಳೆ ಪಟಾಕಿ ಹಚ್ಚುವ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆಯಿಂದ ಕೋಮು ಉದ್ವಿಗ್ನತೆಗೆ ಉಂಟಾಗಿ 8 ಜನರು ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಸೀದಿ ಸಮೀಪ ಹೋರಿ ಓಟ ನಡೆಯುತ್ತಿದ್ದ ವೇಳೆ ಪಟಾಕಿ ಹಚ್ಚುವ ವಿಷಯಕ್ಕೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಲೋಹಿತ್ ಕುರುಬರ, ಶಿವರಾಜ ಕುರುಬರ, ನಾಗಪ್ಪ ಕುರುಬರ, ಜಯಪ್ಪ ಕುರುಬರ, ನಿಂಗರಾಜ … Continue reading ಹೋರಿ ಓಟದಲ್ಲಿ ಪಟಾಕಿ ವಿವಾದ: ಗುಂಪು ಘರ್ಷಣೆ, 8 ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed