ರೈತನ ಹಠಕ್ಕೆ ಮಣಿದ ಬ್ಯಾಂಕ್: 66 ಪೈಸೆಯ ವಿವಾದ ಸುಖಾಂತ್ಯ

9:34 ಪೈಸೆ ಬಾಕಿಗೆ ಬ್ಯಾಂಕ್ ನೋಟಿಸ್: 10ರೂ ಕಟ್ಟಿ ಉಳಿದ ಹಣಕ್ಕೆ ರೈತನ ಪಟ್ಟು – ಕೊನೆಗೂ 66 ಪೈಸೆ ಖಾತೆಗೆ ಜಮಾ ಹಾಸನ : 9 ರೂಪಾಯಿ 34 ಪೈಸೆ ಸಾಲ ಬಾಕಿ ವಿಚಾರವಾಗಿ ಬ್ಯಾಂಕ್‌ ನೋಟಿಸ್‌ ನೀಡಿ 66 ಪೈಸೆ ಭಾಕಿ ಕುರಿತಂತೆ ಆರಂಭವಾದ ಘಟನೆ ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾದ ಬಳಿಕ, ರೈತನಿಗೆ ಮರಳಿಸಬೇಕಿದ್ದ 66 ಪೈಸೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. … Continue reading ರೈತನ ಹಠಕ್ಕೆ ಮಣಿದ ಬ್ಯಾಂಕ್: 66 ಪೈಸೆಯ ವಿವಾದ ಸುಖಾಂತ್ಯ