ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ: ಐದು ಗಂಟೆಗಳ ಕಾರ್ಯಾಚರಣೆ ವ್ಯರ್ಥ
ಹಾಸನ(ಬೇಲೂರು): ಹತ್ತು ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಹಾಗೂ ಗುಂಪು ಕಾಡಾನೆಗಳನ್ನು ಕಾಡಿನಿಂದ ಓಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆ ಎರಡನೇ ದಿನವೂ ವಿಫಲವಾಗಿದೆ. ಬೇಲೂರು ತಾಲೂಕಿನ ಕಾನಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಇಂದು ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ, ಇಬ್ಬರನ್ನು ಬಲಿ ಪಡೆದಿರುವ ಗುಂಪಿನಿಂದ ಬೇರ್ಪಟ್ಟ ಎರಡು ಸಲಗಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಸಾಧ್ಯವಾಗಿಲ್ಲ. ಕುಮ್ಕಿ ಆನೆಗಳ ನೆರವಿನೊಂದಿಗೆ ಸಾಕಾನೆಗಳ ಬಳಿಗೆ ತೆರಳಿ ಕಾಡಾನೆಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಪಶುವೈದ್ಯರು ಶತಾಯಗತಾಯ … Continue reading ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ: ಐದು ಗಂಟೆಗಳ ಕಾರ್ಯಾಚರಣೆ ವ್ಯರ್ಥ
Copy and paste this URL into your WordPress site to embed
Copy and paste this code into your site to embed