₹9.34 ಬಾಕಿಗೆ ಬ್ಯಾಂಕ್ ಕರೆ: 66 ಪೈಸೆ ವಾಪಸ್ ಕೇಳಿದ ರೈತ
ಸಾಲ ತೀರಿಸಿದ ರೈತನಿಗೆ ಪೈಸೆ ಲೆಕ್ಕ: ₹10 ನೀಡಿ ಸಾಲ ಕ್ಲಿಯರ್ – 66 ಪೈಸೆಗಾಗಿ ಪಟ್ಟು ಹಿಡಿದ ಗ್ರಾಹಕ ಹಾಸನ: ರೈತನೊಬ್ಬ ಬ್ಯಾಂಕ್‌ಗೆ ತೆರಳಿ 66 ಪೈಸೆ ವಾಪಸ್ ನೀಡಿ ಎಂದು ಪಟ್ಟು ಹಿಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ ₹9.34 ಪೈಸೆ ಬಾಕಿ ಉಳಿದಿದೆ ಎಂದು ಕರೆ ಮಾಡಿದ ಹಿನ್ನೆಲೆಯಲ್ಲಿ ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಗ್ರಾಹಕರಾದ ಚೊಕ್ಕಣ್ಣ ಗೌಡ ಅವರು 15–20 ವರ್ಷಗಳಿಂದ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಹಲವು ವರ್ಷಗಳ … Continue reading ₹9.34 ಬಾಕಿಗೆ ಬ್ಯಾಂಕ್ ಕರೆ: 66 ಪೈಸೆ ವಾಪಸ್ ಕೇಳಿದ ರೈತ
Copy and paste this URL into your WordPress site to embed
Copy and paste this code into your site to embed