ಎಸ್‌ಐಆರ್‌ ಕುರಿತು ಗಾಬರಿ ದೂರವಾಗಿದೆ: ಬಾನು ಮುಷ್ತಾಕ್

ಹಾಸನ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕುರಿತು ತಮಗಿದ್ದ ಗೊಂದಲ ಹಾಗೂ ಗಾಬರಿ ಇದೀಗ ನಿವಾರಣೆಯಾಗಿದೆ. ಆಧಾರ್‌ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಇದ್ದರೆ ಸಾಕು, ಎಸ್‌ಐಆರ್‌ ಅರ್ಜಿ ನಮೂನೆಯನ್ನು ಸುಲಭವಾಗಿ ಭರ್ತಿ ಮಾಡಬಹುದು ಎಂದು ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದ್ದಾರೆ. ನಗರದ ಪೆನ್ನನ್ ಮೊಹಲ್ಲಾದಲ್ಲಿರುವ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಬಿಎಲ್‌ಒಗಳು ಭೇಟಿ ನೀಡಿ ಎಸ್‌ಐಆರ್‌ ಅರ್ಜಿ ನಮೂನೆ ನೀಡಿದ ಬಳಿಕ ಅದನ್ನು ಭರ್ತಿ … Continue reading ಎಸ್‌ಐಆರ್‌ ಕುರಿತು ಗಾಬರಿ ದೂರವಾಗಿದೆ: ಬಾನು ಮುಷ್ತಾಕ್