ಗದಗ: ವಾಕಿಂಗ್ ವೇಳೆ ಕಾರು ಹರಿದು ಶಿಕ್ಷಕ ಸೇರಿ ಇಬ್ಬರು ಸಾವು
ಗದಗ: ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಮೂವರ ಮೇಲೆ ಕಾರು ಹರಿದ ಪರಿಣಾಮವಾಗಿ ಶಿಕ್ಷಕ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಮಾಡಳ್ಳಿ ಗ್ರಾಮದ ಅಶೋಕ ಸರವಿ (52) ಹಾಗೂ ಆಟೋ ಚಾಲಕ ಶಿವಾನಂದ ಹುಲಕೋಟಿ (50) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಶಿಕ್ಷಕ ಎಂ.ಎಸ್. ಚಾಕಲಬ್ಬಿ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣ ಗದಗ ನಗರದ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ … Continue reading ಗದಗ: ವಾಕಿಂಗ್ ವೇಳೆ ಕಾರು ಹರಿದು ಶಿಕ್ಷಕ ಸೇರಿ ಇಬ್ಬರು ಸಾವು
Copy and paste this URL into your WordPress site to embed
Copy and paste this code into your site to embed