ಭೈರನಹಟ್ಟಿ ಮಠದಲ್ಲಿ ಭುವನೇಶ್ವರಿ ರಥೋತ್ಸವ

ನರಗುಂದ (ಗದಗ): ಕನ್ನಡ ರಾಜ್ಯೋತ್ಸವದ ಅಂಗವಾಗಿ ನರಗುಂದ ತಾಲೂಕಿನ ಭೈರನಹಟ್ಟಿ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಭವ್ಯ ರಥೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಪಂಚಲೋಹದಿಂದ ನಿರ್ಮಿತ ಭುವನೇಶ್ವರಿ ತಾಯಿಯ ಮೂರ್ತಿಯನ್ನು ಅಲಂಕರಿಸಿ ರಥದಲ್ಲಿ ಇರಿಸಲಾಯಿತು. ಮಠದ ಆವರಣದಿಂದ ಹೊರಟ ಕನ್ನಡ ರಥೋತ್ಸವ ರಾಷ್ಟ್ರೀಯ ಹೆದ್ದಾರಿ 218ರ ಮಾರ್ಗವಾಗಿ ಸಾಗಿದ್ದು, ಬೈರನಹಟ್ಟಿ ಗ್ರಾಮದ ರಾಜಬೀದಿಯವರೆಗೆ ಮೆರವಣಿಗೆ ನಡೆಯಿತು. ಬ್ರಹ್ಮಾನಂದರ ದೇವಸ್ಥಾನವರೆಗೂ ಪಾದಯಾತ್ರೆ ರೂಪದಲ್ಲಿ ರಥವನ್ನು ಎಳೆದೊಯ್ದು ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಸ್ಥಳೀಯರು ಹಣ್ಣು, ಕಾಯಿ ಸಮರ್ಪಣೆ ಮಾಡುತ್ತಾ … Continue reading ಭೈರನಹಟ್ಟಿ ಮಠದಲ್ಲಿ ಭುವನೇಶ್ವರಿ ರಥೋತ್ಸವ