ಮೊಬೈಲ್ ಕಸಿದುಕೊಂಡಿದ್ದಕ್ಕೆ ಮನನೊಂದು 16ರ ಬಾಲಕಿ ಆತ್ಮಹತ್ಯೆ

ಗದಗ: ಕೈಯಲ್ಲಿದ್ದ ಮೊಬೈಲ್‌ ಕಸಿದುಕೊಂಡಿದ್ದಕ್ಕೆ ಮನನೊಂದು 16 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗದಗದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಗೌತಮಿ ಶ್ರೀನಿವಾಸ ಚಿತ್ರಗಾರ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಗೌತಮಿ ಮೊಬೈಲ್‌ ನೋಡುತ್ತಿದ್ದ ವೇಳೆ ಆಕೆಯ ಸಹೋದರ ಮೊಬೈಲ್‌ ಕಸಿದುಕೊಂಡು ತಾಯಿಗೆ ನೀಡಿದ್ದ ಎನ್ನಲಾಗಿದೆ. ಮೊಬೈಲ್‌ ಕಸಿದುಕೊಂಡಿದ್ದರೂ ತಾಯಿ ತನ್ನ ತಮ್ಮನಿಗೆ ಯಾವುದೇ ರೀತಿಯಲ್ಲಿ ಪ್ರಶ್ನಿಸಲಿಲ್ಲ ಎಂಬ ಬೇಸರ ಗೌತಮಿಯನ್ನು ಕಾಡಿತ್ತು ಎನ್ನಲಾಗಿದೆ. ಈ ಸಣ್ಣ ಘಟನೆ … Continue reading ಮೊಬೈಲ್ ಕಸಿದುಕೊಂಡಿದ್ದಕ್ಕೆ ಮನನೊಂದು 16ರ ಬಾಲಕಿ ಆತ್ಮಹತ್ಯೆ