ಸುಳ್ಳು ಗಾಂಜಾ ಕೇಸಿಗೆ ಬೇಸತ್ತು ಯುವಕ ಆತ್ಮಹತ್ಯೆ?

ಧಾರವಾಡ: ಒಂದೆಡೆ ಕಿತ್ತು ತಿನ್ನುವ ಬಡತನ…. ಇನ್ನೊಂದೆಡೆ ತಂದೆಯ ಪ್ರೀತಿ ಎಂದರೆ ಏನಂತ ಅರಿಯದೇ ತಾಯಿಯ ಪ್ರೀತಿಯಲ್ಲಿ ಬೆಳೆದ ಕರಳು… ಓದಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕನಸು ಕಟ್ಟಿಕೊಂಡು ವಿದ್ಯಾಕಾಶಿಗೆ ಬಂದ ಬಡ ಜೀವ ಇಂದು ಪೊಲೀಸರ ಪಿಪಾಸುತನಕ್ಕೆ ಇಹಲೋಕ ತ್ಯಜಿಸಿದೆ. ಹತ್ತಾರು ಕನಸು ಹೊತ್ತು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಿಂದ ಧಾರವಾಡದ ಕಾಲೇಜೊಂದರಲ್ಲಿ ಬಿಎಸ್‌ಸಿ ಪದವಿ ಕಲಿಯಲು ಬಂದಿದ್ದ ಆದಿತ್ಯ ಮ್ಯಾಗೇರಿ ಮಂಗಳವಾರ ಪೊಲೀಸರ ಕಿರಿಕಿರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಜ್ಞಾವಂತ ಸಮಾಜ ತಲೆ … Continue reading ಸುಳ್ಳು ಗಾಂಜಾ ಕೇಸಿಗೆ ಬೇಸತ್ತು ಯುವಕ ಆತ್ಮಹತ್ಯೆ?