ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ: ʻಬಸವ ಮಂಟಪʼ ಪುಸ್ತಕ ಮುಟ್ಟುಗೋಲು ಸರಿಯಾದ ಕ್ರಮ

ಧಾರವಾಡ: ಜಗಜ್ಯೋತಿ ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ತಮ್ಮ ‘ಬಸವ ಮಂಟಪ’ ಪುಸ್ತಕದಲ್ಲಿ ನೈಜ ಸಂಗತಿಗಳನ್ನು ಉಲ್ಲೇಖಿಸದೆ, ವ್ಯತಿರಿಕ್ತ ಹಾಗೂ ಕಪೋಲಕಲ್ಪಿತ ವಿಚಾರಗಳನ್ನು ಬರೆದಿರುವುದು ತೀವ್ರ ನೋವುಂಟು ಮಾಡಿದೆ ಎಂದು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಜಗದ್ಗುರು ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ್ಪಿನಬೆಟಗೇರಿ ಶ್ರೀಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಬಿಜ್ಜಳ ರಾಜನನ್ನು ಕೊಲ್ಲಿಸಿದರು ಹಾಗೂ ರಾಜನ ಭಂಡಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ‘ಬಸವ ಮಂಟಪ’ ಪುಸ್ತಕದಲ್ಲಿ ಉಲ್ಲೇಖಿಸಿರುವುದು … Continue reading ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ: ʻಬಸವ ಮಂಟಪʼ ಪುಸ್ತಕ ಮುಟ್ಟುಗೋಲು ಸರಿಯಾದ ಕ್ರಮ