ದಾಲಪಟಾ ಸಾಹಸದಿಂದ ಶುರುವಾಗಲಿದೆ ಹುಬ್ಬಳ್ಳಿಯ ʼಕಲಾಯಾನ’

ಹುಬ್ಬಳ್ಳಿ: ವಸಂತದ ಸೊಗಡಿನಲ್ಲಿ ಸಾಂಸ್ಕೃತಿಕ ವೈಭವವನ್ನು ಹೊತ್ತು ತರುವ ‘ವಸಂತ ಋತುಗಾನ–ಕಲಾಯಾನ’ ಕಲೋತ್ಸವಕ್ಕೆ ಹುಬ್ಬಳ್ಳಿ ಸಜ್ಜಾಗಿದೆ. ಏಪ್ರಿಲ್ 17ರಿಂದ ಆರಂಭವಾಗಲಿರುವ ಈ ಭವ್ಯ ಉತ್ಸವವು ನಗರವನ್ನು ಕಲಾ ಸಂಭ್ರಮದಲ್ಲಿ ತೇಲಿಸುವ ನಿರೀಕ್ಷೆ ಮೂಡಿಸಿದೆ. ಸಂಯುಕ್ತ ಕರ್ನಾಟಕ ವತಿಯಿಂದ ಆಯೋಜಿಸಲ್ಪಡುವ ವಸಂತ ಋತುಗಾನ- ಕಲಾಯಾನ ಕಲೋತ್ಸವ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವು ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಆರಂಭವಾಗಲಿದೆ. ಸಿದ್ಧಾರೂಢ ಮಠ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈ ಉತ್ಸವವನ್ನು ಭವ್ಯವಾಗಿ ರೂಪಿಸಲಾಗಿದೆ. ಈ ಕಲೋತ್ಸವದಲ್ಲಿ ಜಾನಪದ ಮತ್ತು ಶಾಸ್ತ್ರೀಯ … Continue reading ದಾಲಪಟಾ ಸಾಹಸದಿಂದ ಶುರುವಾಗಲಿದೆ ಹುಬ್ಬಳ್ಳಿಯ ʼಕಲಾಯಾನ’