ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕದ ಭವ್ಯ ಸಾಂಸ್ಕೃತಿಕ ಹಬ್ಬ: ಏಪ್ರಿಲ್ 17ರಿಂದ `ವಸಂತ ಋತುಗಾನ- ಕಲಾಯಾನ’
ಹುಬ್ಬಳ್ಳಿ: ವಸಂತನ ಜಾಡಿನಲ್ಲಿ ಸಾಂಸ್ಕೃತಿಕ ಹೆಜ್ಜೆಗಳನ್ನು ಹಾಕುತ್ತ ಭಾವಲೋಕಕ್ಕೆ ಕರೆದೊಯ್ಯಲಿರುವ `ವಸಂತ ಋತುಗಾನ- ಕಲಾಯಾನ’ಕ್ಕೆ ಹುಬ್ಬಳ್ಳಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 17ರಿಂದ ಈ ಸಾಂಸ್ಕೃತಿಕ ಕಲೋತ್ಸವಕ್ಕಾಗಿ ಅವಳಿನಗರ ಸಜ್ಜಾಗುತ್ತಿದೆ. ಈ ಭವ್ಯ ಕಲಾಯಾನ ಹುಬ್ಬಳ್ಳಿ-ಧಾರವಾಡದ ಸೃಜನಾತ್ಮಕ ತಂತುಗಳಿಗೆ ವಿಶಿಷ್ಟ ಸ್ಪಂದನೆ ನೀಡಲಿದೆ. ಸಂಯುಕ್ತ ಕರ್ನಾಟಕ ಏರ್ಪಡಿಸಿರುವ ವಸಂತ ಋತುಗಾನ- ಕಲಾಯಾನ ಕಲೋತ್ಸವ ಏಪ್ರಿಲ್ 17ರಿಂದ ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಆರಂಭವಾಗಲಿದೆ. ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳು ಈ ಮಹತ್ವಪೂರ್ಣ ಉತ್ಸವಕ್ಕೆ ಸಹಯೋಗ ನೀಡುತ್ತಿವೆ. … Continue reading ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕದ ಭವ್ಯ ಸಾಂಸ್ಕೃತಿಕ ಹಬ್ಬ: ಏಪ್ರಿಲ್ 17ರಿಂದ `ವಸಂತ ಋತುಗಾನ- ಕಲಾಯಾನ’
Copy and paste this URL into your WordPress site to embed
Copy and paste this code into your site to embed