ಕನ್ನಡ ಕಟ್ಟುವಲ್ಲಿ ಧಾರವಾಡ ಧುರೀಣರ ಕೊಡುಗೆ ಅಪಾರ

ಧಾರವಾಡ: ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಪಾಟೀಲ ಪುಟ್ಟಪ್ಪನವರು ಮತ್ತಿತರ ಕನ್ನಡ ಕಟ್ಟಿದ ಧಾರವಾಡದ ಧುರೀಣರ ಕೊಡುಗೆಯನ್ನು ಮರೆಯಬಾರದು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದೆ. ಪಂಪನ ಕಾವ್ಯ, ವಚನಕಾರರ ವಚನಗಳು, ದಾಸರ ಪದಗಳು, ಸರ್ವಜ್ಞನ ನುಡಿಗಳು, ಕುವೆಂಪು ಅವರ ವಿಶ್ವಮಾನವ ಸಂದೇಶ, ಡಿ.ವಿ.ಜಿ. ಮತ್ತು ಇತರರ ಚಿಂತನೆಗಳು ನಮ್ಮ ಭಾಷೆಯ ವಿಶಾಲತೆಯನ್ನು ಸಾರುತ್ತವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. … Continue reading ಕನ್ನಡ ಕಟ್ಟುವಲ್ಲಿ ಧಾರವಾಡ ಧುರೀಣರ ಕೊಡುಗೆ ಅಪಾರ