SIR: ಇಂದು ಡಿಸಿ ಜತೆ ಸಂಯುಕ್ತ ಕರ್ನಾಟಕ ಫೋನ್ ಇನ್ ಆಯೋಜನೆ

ಹುಬ್ಬಳ್ಳಿ: ಬಹುಚರ್ಚಿತ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಮಂಗಳವಾರದಿಂದ ಆರಂಭವಾಗುತ್ತಿದೆ. ಈ ಕುರಿತು ಜನರಲ್ಲಿ ತುಂಬಿರುವ ದುಗುಡ, ಆತಂಕ ಮತ್ತು ಚಿಂತೆಗಳು ಒಂದೆರಡಲ್ಲ. ಪ್ರಶ್ನೆಗಳಿಗೆ ಲೆಕ್ಕವಿಲ್ಲ. ಇವೆಲ್ಲವುಗಳನ್ನು ಪರಿಹರಿಸಲುಸಂಯುಕ್ತ ಕರ್ನಾಟಕ’ ಪತ್ರಿಕೆಯು ಎಸ್‌ಐಆರ್ ಆರಂಭದ ದಿನವೇ (ಜೂನ್ 30) ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರ ಫೋನ್ ಇನ್ ಏರ್ಪಡಿಸಿದೆ. ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಫೋನ್ ಇನ್ ನಡೆಯಲಿದ್ದು ಸಾರ್ವಜನಿಕರು ಎಸ್‌ಐಆರ್ ಕುರಿತು ತಮಗಿರುವ ಎಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅವಕಾಶವಿದೆ. ಎಸ್‌ಐಆರ್ ಉದ್ದೇಶವೇನು? ಸಾರ್ವಜನಿಕರಿಗೆ ಏನು ಲಾಭ? … Continue reading SIR: ಇಂದು ಡಿಸಿ ಜತೆ ಸಂಯುಕ್ತ ಕರ್ನಾಟಕ ಫೋನ್ ಇನ್ ಆಯೋಜನೆ