ಸಿದ್ದರಾಮಯ್ಯ ಸ್ಥಾನ ಅಭದ್ರ: ಭವಿಷ್ಯ ನುಡಿದ ಮಣ್ಣಿನ ಬೊಂಬೆ

ಸಿ.ವೈ. ಲಗಮಣ್ಣವರಧಾರವಾಡ (ಉಪ್ಪಿನಬೆಟಗೇರಿ): ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಭದ್ರ ಎಂದು ಧಾರವಾಡ ತಾಲೂಕು ಉಪ್ಪಿನಬೆಟಗೇರಿಯ ಹನುಮನಕೊಪ್ಪ ಗ್ರಾಮದ ವರ್ಷದ ಯುಗಾದಿ ಫಲಾಫಲದ ಮಣ್ಣಿನ ಬೊಂಬೆ ಭವಿಷ್ಯ ತಿಳಿಸಿದೆ. ಗ್ರಾಮದ ತುಪ್ಪರಿ ಹಳ್ಳದ ತಟದಲ್ಲಿ ಸಂಪ್ರದಾಯಬದ್ಧವಾಗಿ ಮಣ್ಣಿನಿಂದ ನಿರ್ಮಿಸಿರುವ ಗದ್ದುಗೆಯ ಮೂಲಕ ಬೊಂಬೆಗಳ ಯುಗಾದಿ ಫಲಾಫಲದ ವರ್ಷದ ಭವಿಷ್ಯದ ಮುನ್ಸೂಚನೆಯನ್ನು ಯುಗಾದಿ ಪಾಡ್ಯೆಯ ದಿನವಾದ ಗುರುವಾರ ಬೆಳಿಗ್ಗೆ ಹನುಮನಕೊಪ್ಪ ಗ್ರಾಮದ ಹಿರಿಯರಾದ ಕಲ್ಲಪ್ಪ ಬೊಬ್ಬಿ, ನಾಗರಾಜ ಹಾರೋಬೆಳವಡಿ, ಅಜಿತ ಛಬ್ಬಿ, ವರ್ಧಮಾನ … Continue reading ಸಿದ್ದರಾಮಯ್ಯ ಸ್ಥಾನ ಅಭದ್ರ: ಭವಿಷ್ಯ ನುಡಿದ ಮಣ್ಣಿನ ಬೊಂಬೆ