ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಆಟ ಈಗ ಶುರು
ಧಾರವಾಡ: ಸರಕಾರ ಸುಸೂತ್ರವಾಗಿ ನಡೆಯಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಈಗಲೇ ತಮ್ಮ ಆಟ ಶುರು ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಎಂದಾಗಲೇ ನಾನು ಈ ಮೊದಲೇ ಹೇಳಿದ್ದೆ. ಸದ್ಯ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈಗ ಈ ರೀತಿ ಹಿಂದಿನಿಂದ ಅವರು ಆಟ ಶುರು ಮಾಡಿದ್ದಾರೆ ಎಂದರು. ಇವರಿಗೆ ರಾಜ್ಯದ ಮತ್ತು ಜನತೆಯ ಬಗ್ಗೆ ಕಾಳಜಿ ಇಲ್ಲ. ಸಚಿವರು ತಮಗೆ ಇಷ್ಟವಾದ ಖಾತೆ ಬೇಕು, ಅವರಂತೆ … Continue reading ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಆಟ ಈಗ ಶುರು
Copy and paste this URL into your WordPress site to embed
Copy and paste this code into your site to embed