ಒಂದೇ ಶಾಲೆಯ ಹದಿನೇಳು ವಿದ್ಯಾರ್ಥಿಗಳು ʻಅಗ್ನಿವೀರ’ರಾಗಿ ಆಯ್ಕೆ
ಸಿ.ವೈ. ಲಗಮಣ್ಣವರಧಾರವಾಡ (ಉಪ್ಪಿನಬೆಟಗೇರಿ): ʻಅಗ್ನಿವೀರ’ರಾಗಿ ದೇಶ ಸೇವೆ ಮಾಡಬೇಕು ಎಂದು ಯುವಕರು ಅದಕ್ಕಾಗಿ ಅನೇಕ ರೀತಿಯ ಕಸರತ್ತು ನಡೆಸುತ್ತಾರೆ. ಆಯ್ಕೆಯ ಸಂದರ್ಭದಲ್ಲಿ ನಾನೂ ಆಯ್ಕೆಯಾಗುವೆ ಎಂಬ ಕನಸು ಹೊತ್ತು ಕುಳಿತಿರುವ ಯುವಕರ ಮಧ್ಯೆ ಧಾರವಾಡದ ಉಪ್ಪಿನಬೆಟಗೇರಿಯ ಶಾಲೆಯೊಂದರಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಈ ಬಾರಿ ಜಾಕ್‌ಪಾಟ್ ಹೊಡೆದಿದೆ. ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ 17 ಯುವಕರು ʻಅಗ್ನಿವೀರ’ರಾಗಿ ದೇಶ ಸೇವೆಗೈಯಲು ಆಯ್ಕೆಯಾಗಿದ್ದು, ಒಂದೇ ಶಾಲೆಯಲ್ಲಿ ಕಲಿತ ಇಷ್ಟು ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಸೈನಿಕರಾಗಿ ದೇಶ … Continue reading ಒಂದೇ ಶಾಲೆಯ ಹದಿನೇಳು ವಿದ್ಯಾರ್ಥಿಗಳು ʻಅಗ್ನಿವೀರ’ರಾಗಿ ಆಯ್ಕೆ
Copy and paste this URL into your WordPress site to embed
Copy and paste this code into your site to embed