ಮುಂಗಾರು ದುರ್ಬಲ ಸಂಭವ; ಭೂಮಿ ಹಸಿಯಾಗದೆ ಬಿತ್ತನೆ ಬೇಡ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಯಾವ ರೈತರಿಗೂ ಆತಂಕ ಬೇಡ. ರೈತರಿಗೆ ಬೇಕಾದಷ್ಟು ಬಿತ್ತನೆ ಬೀಜ ಮತ್ತು ಯೂರಿಯಾ ಪೂರೈಕೆಗೆ ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಬೇಕಿದ್ದರೂ ಕೊಡಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಎಲ್‌ ನಿನೋ ದುಷ್ಪರಿಣಾಮದಿಂದಾಗಿ ತಾಪಮಾನ ಏರಿಕೆಯಾಗಿ, ಮುಂಗಾರು ದುರ್ಬಲವಾಗುವ ಹಾಗೂ ಬರಗಾಲ ಎದುರಾಗುವ ಸಂಭವವಿದೆ. ಹೀಗಾಗಿ ಮಳೆಯಾಗದೇ, ಭೂಮಿ ಹದಗೊಳ್ಳದೇ ಹಾಗೂ ಭೂಮಿಯಲ್ಲಿ ತೇವಾಂಶವಿಲ್ಲದೇ ಬಿತ್ತನೆಯನ್ನು ಮಾಡಬೇಡಿ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ … Continue reading ಮುಂಗಾರು ದುರ್ಬಲ ಸಂಭವ; ಭೂಮಿ ಹಸಿಯಾಗದೆ ಬಿತ್ತನೆ ಬೇಡ