ವಿದ್ಯಾರ್ಥಿನಿಯೊಂದಿಗೆ ಕವಿವಿ ಪ್ರಾಧ್ಯಾಪಕನ ಲವ್ವಿ ಡವ್ವಿ…!

ರವೀಶ ಪವಾರಧಾರವಾಡ: ಗುರು ಬ್ರಹ್ಮ… ಗುರು ವಿಷ್ಣು…. ಗುರುದೇವೋ ಮಹೇಶ್ವರ… ಗುರು ಸಾಕ್ಷಾತ್ ಪರಬ್ರಹ್ಮ… ತಸ್ಮೈಶ್ರೀ ಗುರುವೇ ನಮಃ…. ಎನ್ನುವ ಶ್ಲೋಕವನ್ನು ಪ್ರತಿಯೊಬ್ಬ ಮಕ್ಕಳಿಗೂ ಕಲಿಸಲಾಗುತ್ತದೆ. ಆದರೆ, ವಿದ್ಯೆಯನ್ನು ನೀಡುವ ಗುರುವೇ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ಮಾಡಿದರೆ…? ಕರ್ನಾಟಕ ವಿಶ್ವವಿದ್ಯಾಲಯ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದ್ದು, ಈಗ ಮತ್ತೆ ಪ್ರಾಧ್ಯಾಪಕನೋರ್ವನ ಕರ್ಮಕಾಂಡದಿಂದ ಸುದ್ದಿಯಾಗಿದೆ. ಇಲ್ಲಿಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜ ತಂಗುದೊರೈ ಎಂಬಾತ ವಿಜಯಪುರ ಮೂಲದ ಹಾಗೂ ಅದೇ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ … Continue reading ವಿದ್ಯಾರ್ಥಿನಿಯೊಂದಿಗೆ ಕವಿವಿ ಪ್ರಾಧ್ಯಾಪಕನ ಲವ್ವಿ ಡವ್ವಿ…!