ಕವಿವಿಯಲ್ಲಿ ಪ್ರಾಧ್ಯಾಪಕನ ಲವ್ವಿಡವ್ವಿ: ತನಿಖಾ ಸಮಿತಿ ರಚನೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕನೋರ್ವ ಅದೇ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ ವಿಷಯ ತನಿಖೆಗೆ ಕುಲಸಚಿವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಕುಲಪತಿ ಪ್ರೊ. ಎ.ಎಂ. ಖಾನ್ ರಚಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರ ಈ ರೀತಿಯ ಅನುಚಿತ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕವಿವಿ, ಸಂಶೋಧನಾ ವಿದ್ಯಾರ್ಥಿ ವೇದವ್ಯಾಸ ಚೌವ್ಹಾಣ ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಮಧ್ಯಾಹ್ನ ಮೊದಲ ಹಂತದ ವಿಚಾರಣೆಯನ್ನೂ ನಡೆಸಿತು. ಆದರೆ, ದೂರು ನೀಡಿದ ವಿದ್ಯಾರ್ಥಿ ಅನ್ಯ ಕೆಲಸದ ನಿಮಿತ್ತ ಊರಿಗೆ ತೆರಳಿದ … Continue reading ಕವಿವಿಯಲ್ಲಿ ಪ್ರಾಧ್ಯಾಪಕನ ಲವ್ವಿಡವ್ವಿ: ತನಿಖಾ ಸಮಿತಿ ರಚನೆ
Copy and paste this URL into your WordPress site to embed
Copy and paste this code into your site to embed